kateel mela artist guruvappa bayar passed away due to heart attack <br />ಮಂಗಳೂರು: ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು(58) ರಂಗಸ್ಥಳದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. <br /> <br />#Yakshagan #Rangasthala #Guruvappabayaru #Heartattack #Yakshaganaartists #Mangaloreyakshgana #Katilutemple
